ಧರ್ಮದ್ರವ್ಯ
ಜೀವ ಪುದ್ಗಲಗಳೆರಡೂ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವಾಗ ಅವುಗಳ ಸ್ಥಳಾಂತರ ಕ್ರಿಯೆಗೆ ಉದಾಸೀನ ರೀತಿಯಿಂದ ಸಹಕಾರಿಯಾಗುವ ದ್ರವ್ಯ.  ಇದಕ್ಕೆ ವಿರುದ್ಧವಾಗಿ ಜೀವ ಪುದ್ಗಲಗಳ ಸ್ಥಿತಿಯಲ್ಲಿನ ಸಾಧಾರಣ ಸಹಾಯಕ ಮಾಧ್ಯಮವೇ ಅಧರ್ಮದ್ರವ್ಯ.  ಇದು ಜೈನಶಾಸ್ತ್ರಕಾರ ಅಭಿಮತ.
(ಎ.ಎನ್.ಯು.; ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ